ರಾಜ್ಯದಲ್ಲಿ ಡೆಂಗ್ಯೂ, ಮಲೇರಿಯಾ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಮತ್ತೆ ಎಚ್ 1 ಎನ್ 1 ಭೀತಿ ಆರಂಭವಾಗಿದೆ. ಕಳೆದ 21 ದಿನಗಳಲ್ಲಿ 102 ಪ್ರಕರಗಳು ದಾಖಲಾಗಿವೆ. <br /><br />Department of health and family welfare has instructed to general public to take precautionary measures as over 139 cases of H1N1 were confirmed in different district of the state.